Quick Contact: 08232-274571/274777/274592

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.

Mandya District Co-operative Milk Producers Society's Union Limited.

KSHEERA SIRI POURER DATA



*   ಕ್ಷೀರ ಸಿರಿ ಹಾಲು ಉತ್ಪಾದಕರ ವೆಬ್ಸೈಟ್ಗೆ ಸ್ವಾಗತ.

*   ನಿಮಗೆ ಬೇಕಾಗಿರುವ ಯಾವುದೇ ಉತ್ಪಾದಕರ ಸಂಘದ ಕ್ಷೀರ ಸಿರಿಯ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ.


1   ತಾಲೂಕನ್ನು ಆಯ್ದುಕೊಳ್ಳಿ ಎಂಬಲ್ಲಿ ಕ್ಲಿಕ್ ಮಾಡಿ.

2  ನಿಮಗೆ ಮಾಹಿತಿ ಬೇಕಾಗಿರುವ ಸಂಘವು ಇರುವ ತಾಲೂಕನ್ನು ಆಯ್ದುಕೊಳ್ಳಿ.

3  ಮುಂದಿನ ಡಬ್ಬಿಯಲ್ಲಿ ನಿಮ್ಮ ಸಂಘವನ್ನು ಆಯ್ದುಕೊಳ್ಳಿ.

4  ನಿಮಗೆ ಮಾಹಿತಿ ಬೇಕಾಗಿರುವ ವರ್ಷ ಮತ್ತು ತಿಂಗಳನ್ನು ಆಯ್ದುಕೊಳ್ಳಿ.

5  ನಂತರ ಡೌನ್ಲೋಡ್ ಬಟನ್ ಅನ್ನು ಒತ್ತಿದಾಗ ನಿಮ್ಮ ಮಾಹಿತಿಯನ್ನು ಒಳಗೊಂಡಿರುವ ಕಡತವು ಡೌನ್ಲೋಡ್ ಆಗುತ್ತದೆ.









                
                


     Clear